ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ ಧೈಯೋದ್ದೇಶಗಳು
Recognition
ಪ್ರಾಚೀನ ಮಹಿಳಾ ಹರಿದಾಸರ ಹೆಸರಿನಲ್ಲಿ ದತ್ತಿ ಸ್ಥಾಪನೆ ಮಾಡುವುದು
Organizing
ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸುವುದು
Music
ಸಂಗೀತಗಾರರಿಂದ ಹೊಸ ಕೀರ್ತನೆಗಳಿಗೆ ರಾಗ ಸಂಯೋಜನೆ ಮಾಡಿಸುವುದು, ಹಾಡಿಸುವುದು
Research
ದಾಸ ಸಾಹಿತ್ಯದ ಹಲವು ಆಯಾಮಗಳ ಚಿಂತನೆ, ಅನುವಾದ ನಡೆಸುವುದು – ದಾಸ ಸಾಹಿತ್ಯದ ಸಾಂಸ್ಕೃತಿಕ ಮಹತ್ವವನ್ನು ಗುರುತಿಸುವುದು
Education
ಪ್ರಾಚೀನ, ಅರ್ವಾಚೀನ, ಸಮಕಾಲೀನ ಮಹಿಳಾ ಹರಿದಾಸರ ಪರಿಚಯಾತ್ಮಕ ಉಪನ್ಯಾಸಗಳನ್ನು ಏರ್ಪಡಿಸುವುದು
Publications
ಮಹಿಳಾ ಹರಿದಾಸರ ಪರಿಚಯಾತ್ಮಕವಾದ ಗ್ರಂಥ ಪ್ರಕಟಣೆ ಮಾಡುವುದು
Propagation
ಕಿಶೋರಿಯರ ತಂಡಗಳ ಆಯೋಜನೆ
Discourses
ಪ್ರತಿ ತಿಂಗಳು ಎಲ್ಲ ಸದಸ್ಯರಿಂದ ನಿರಂತರ ಉಪನ್ಯಾಸ ಪ್ರಾರ್ಥನೆ ಏರ್ಪಡಿಸುವುದು
Conference
ವಾರ್ಷಿಕೋತ್ಸವದ ಆಯೋಜನೆ ಮತ್ತು ಪ್ರಶಸ್ತಿ ಸನ್ಮಾನಗಳ ಆಯೋಜನೆ
Programs and Events
We cordially invite you all to the grand launch ceremony of Maitreyi Kannada Mahila Haridasa Trust on May 17, 2025. Further details can be found in the invitation card below. Please click on each image or download the PDF file below for the details.